alternate leaves
ನಾಮವಾಚಕ

(ಸಸ್ಯವಿಜ್ಞಾನ) ಪರ್ಯಾಯ, ಏಕಾಂತರ–ಪರ್ಣಗಳು; ಕಾಂಡದಲ್ಲಿ ಒಂದು ಎಲೆ ಒಂದು ಪಕ್ಕಕ್ಕೆ, ಮುಂದಿನ ಎಲೆ ಮತ್ತೊಂದು ಪಕ್ಕಕ್ಕೆ ಒಡೆಯುವ ಎಲೆಗಳು. Figure: alternate_leaves